ಸೆಪ್ಟೆಂಬರ್ ೬ - ಸೆಪ್ಟೆಂಬರ್ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೪೯ನೇ ದಿನ(ಅಧಿಕ ವರ್ಷದಲ್ಲಿ ೨೫೦ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೧೬ ದಿನಗಳು ಉಳಿದಿರುತ್ತವೆ. ಟೆಂಪ್ಲೇಟು:ಸೆಪ್ಟೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೯೫ - ಕಲ್ ರಿಪ್ಕೆನ್, ೫೬ ವರ್ಷಗಳಿಂದ ಮುರಿಯದೆ ಇರುವ ದಾಖಲೆಯನ್ನು ಮುರಿದು, ತನ್ನ ೨,೧೩೧ನೇ ಸತತ ಆಟ ಆಡಿದನು. ೨೦೦೭ - ಇಸ್ರೇಲ್ ಸಿರಿಯಾದಲ್ಲಿರುವ ಒಂದು ಪರಮಾಣು ರಿಯಾಕ್ಟರ್ ನಾಶ ಮಾಡಲು, ಆಪರೇಷನ್ ಆರ್ಚರ್ಡ್ ಕಾರ್ಯಗತಗೊಳಿಸಿದು. ೨೦೦೮ - ಟರ್ಕಿಶ್ ಅಧ್ಯಕ್ಷ ಅಬ್ದುಲ್ಲಾ ಗುಲ್, ಅರ್ಮೇನಿಯನ್ ಅಧ್ಯಕ್ಷ ಸೆರ್ಝ್ ಸರ್ಗ್ಸ್ಯಾನ್ ಆಹ್ವಾನದ ನಂತರ ಅರ್ಮೇನಿಯ ಫುಟ್ ಬಾಲ್ ಪಂದ್ಯಕ್ಕೆ ಹಾಜರಾದರು. ಇವರು ಅರ್ಮೇನಿಯಗೆ ಬಂದ ಮೊದಲ ಟರ್ಕಿಷ್ ವ್ಯಕ್ತಿಯಾದರು. == ಜನನ == ೧೯೨೯ - ಯಶ್ ಜೊಹರ್, ಭಾರತೀಯ ಚಲನಚಿತ್ರ ನಿರ್ಮಾಪಕ. ೧೯೭೧ - ದೆವಾಂಗ್ ಗಾಂಧಿ, ಭಾರತದ ಕ್ರಿಕೆಟಿಗ == ನಿಧನ == ೧೯೬೩ - ರಾಷ್ಟ್ರಕವಿ ಗೋವಿಂದ ಪೈ == ರಜೆಗಳು/ಆಚರಣೆಗಳು == ಸ್ವಾತಂತ್ರ್ಯ ದಿನ (ಸ್ವಾಜಿಲ್ಯಾಂಡ್) ೧೯೬೮ ರಲ್ಲಿ ಯುನೈಟೆಡ್ ಕಿಂಗ್ಡಮ್ ನಿಂದ ಸ್ವಾಜಿಲ್ಯಾಂಡ್ ಗೆ ಸ್ವಾತಂತ್ರ್ಯಸಿಕ್ಕಿದನ್ನು ಆಚರಿಸುತ್ತಾರೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ